ಮಂಗಳೂರು: ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಐವಾನ್ ಡಿಸೋಜ ರವರು ವೆನ್ಲಾಕ್ ಆಸ್ಪತ್ರೆಗೆ MLC ಲ್ಯಾಡ್ ನಿಂದ Ambulance buggy ಕೊಡಿಸಿದ್ದಾರೆ.ಇದು ರೋಗಿಗಳಿಗೆ ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ತೆರಳಲು ಬಹಳ ಅನುಕೂಲ.ಹೊಸ ಕಟ್ಟಡದಲ್ಲಿ ಶಸ್ರ್ತ ಚಿಕಿತ್ಸೆ ಆದರೆ ಒಂದೆರಡು ದಿವಸ ಆದ ಮೇಲೆ ಹಳೆ ಕಟ್ಟಡಕ್ಕೆ ರೋಗಿಗಳನ್ನ ಸ್ಥಳಾಂತರ ಮಾಡಬೇಕಾಗುತ್ತೆ. CT /MRI /X ray / scanning ಗೆ ರೋಗಿಗಳನ್ನ ಕರೆದುಕೊಂಡು ಹೋಗಲು ಬಹಳ ಉಪಯುಕ್ತ.
ಆಸ್ಪತ್ರೆಯ ಜಿಲ್ಲಾ ಶಸ್ರ್ತ ಚಿಕಿತ್ಸಕರು ಹಾಗೂ ಅಧೀಕ್ಷಕರು ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಮಾನ್ಯ ಐವಾನ್ ಡಿಸೋಜ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.ರೋಗಿಗಳಿಗೆ ಬಹಳ ಉಪಯುಕ್ತ ಎಂದು ತಿಳಿಸಿದ್ದಾರೆ.ಈ ವ್ಯವಸ್ತೆ ಯಾವ ಸರ್ಕಾರಿ ಆಸ್ಪತ್ರೆಗಳಲ್ಲಿ ಇಲ್ಲದಿರಬಹುದು ಎಂದು ತಿಳಿಸಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19