ವಿ.ಕೆ. ಫರ್ನಿಚರ್ & ಎಲೆಕ್ಟ್ರಾನಿಕ್ಸ್ ವತಿಯಿಂದ ಸ್ವಾತಂತ್ರ್ಯ ದಿನದ ಅಂಗವಾಗಿ ಆನ್‌ಲೈನ್ ಫ್ಯಾನ್ಸಿ ಡ್ರೆಸ್ ಸ್ಪರ್ಧೆ‌

ಮಂಗಳೂರು: ವಿ.ಕೆ. ಫರ್ನಿಚರ್ & ಎಲೆಕ್ಟ್ರಾನಿಕ್ಸ್ ವತಿಯಿಂದ 2025ನೇ ಸಾಲಿನ 4ನೇ ವರ್ಷ ಅಂಗವಾಗಿ ಸ್ವಾತಂತ್ರ್ಯ ದಿನದ ಅಂಗವಾಗಿ ಆನ್‌ಲೈನ್ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಆಯೋಜಿಸಲಾಗಿದೆ. ಈ ವೇದಿಕೆ ಮಕ್ಕಳ ಪ್ರತಿಭೆ, ಸೃಜನಶೀಲತೆ ಮತ್ತು ದೇಶಾಭಿಮಾನವನ್ನು ಪ್ರದರ್ಶಿಸಲು ಒಂದು ಸುವರ್ಣಾವಕಾಶವಾಗಿದೆ.

ಥೀಮ್: ನಿಮ್ಮ ಮಗುವನ್ನು ಸ್ವಾತಂತ್ರ್ಯ ಹೋರಾಟಗಾರರ ವೇಷದಲ್ಲಿ ಸಿಂಗರಿಸಿ, ಇತ್ತೀಚಿನ ಫೋಟೋ / ವೀಡಿಯೊ ಕಳುಹಿಸಿ.

ವಯೋಮಿತಿ/ವಿಭಾಗಗಳು:

• ಕಿಡ್ಸ್ (2 – 5 ವರ್ಷ): ಕೇವಲ ಫೋಟೊ
• ಸಬ್ ಜೂನಿಯರ್ (6 – 10 ವರ್ಷ): ದೇಶಭಕ್ತಿ ಹಾಡಿನೊಂದಿಗೆ ವೀಡಿಯೊ
• ಜೂನಿಯರ್ (11 – 14 ವರ್ಷ): ದೇಶಭಕ್ತಿ ಭಾಷಣದೊಂದಿಗೆ ವೀಡಿಯೊ

ಪ್ರತಿ ವಿಭಾಗದ ಬಹುಮಾನಗಳು:
1ನೇ ಬಹುಮಾನ – ಬೈಸಿಕಲ್ / ಸ್ಟಡಿ ಟೇಬಲ್
2ನೇ ಬಹುಮಾನ – ಸ್ಟಡಿ ಟೇಬಲ್ ವಿತ್ ಬುಕ್ ಶೆಲ್ಫ್ / ಪಿಯಾನೊ ಕೀಬೋರ್ಡ್
3ನೇ ಬಹುಮಾನ – ಬುಕ್ ಶೆಲ್ಫ್
ಪ್ರತಿ ವಿಭಾಗದಲ್ಲೂ 5 ಉತ್ತಮ ಪ್ರದರ್ಶನಕ್ಕೆ ಬಹುಮಾನಗಳು ಲಭ್ಯವಿವೆ.

ಎಲ್ಲಾ ವಿಜೇತರಿಗೆ ಪ್ರಮಾಣಪತ್ರ ಮತ್ತು ಪದಕ. ಆನ್‌ಲೈನ್ ಭಾಗವಹಸಿದ ಎಲ್ಲರಿಗೂ ಪ್ರಮಾಣಪತ್ರ ದೊರೆಯಲಿದೆ. ಫೋಟೊ /ವೀಡಿಯೊ ಕಳುಹಿಸಲು ಕೊನೆ ದಿನಾಂಕ: ಆಗಸ್ಟ್ 16, 2025, ಫೋಟೊ / ವಿಡಿಯೋ ತೆಗೆದಾಗ ದಿನಾಂಕ, ಸಮಯ, ಸ್ಥಳವನ್ನು ಕ್ಯಾಮೆರಾ ಅಥವಾ ಜಿಪಿಎಸ್ ಟೈಮರ್ ಆಪ್‌ನಲ್ಲಿ ಸಕ್ರಿಯಗೊಳಿಸಿ. ಭಾಷಾ ಆಯ್ಕೆಗಳು: ಇಂಗ್ಲಿಷ್, ಹಿಂದಿ ಅಥವಾ ಕನ್ನಡ. ಭಾಷಣ: ಕನಿಷ್ಠ 2 ನಿಮಿಷ | ಹಾಡು: ಕನಿಷ್ಠ 3 ನಿಮಿಷ

ಸಲ್ಲಿಸುವ ವಿಧಾನ : ಮಗುವಿನ ಎರಡು ಕೋನಗಳ ಫೋಟೋ ಮತ್ತು ಒಂದು ಪ್ರದರ್ಶನ ವಿಡಿಯೋವನ್ನು ವಾಟ್ಸಾಪ್ ಮೂಲಕ ಕಳುಹಿಸಿ: 8748800666 / 7349299174 / 7026637705 / ಇಮೇಲ್: vkwebmail123@gmail.com

ಮಗುವಿನ ಹೆಸರು, ವಯಸ್ಸು, ಫೋಟೊ, ವಿಳಾಸ, ಸಂಪರ್ಕ ಸಂಖ್ಯೆ, ಶಾಲೆಯ ಹೆಸರು, ತರಗತಿ ಹಾಗೂ ಸ್ಥಳವನ್ನು ಸೇರಿಸಿ ಕಳುಹಿಸಿ. ಸೂಚನೆ: ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ ಮಕ್ಕಳಿಗೆ ಮಾತ್ರ ಭಾಗವಹಿಸುವಿಕೆಗೆ ಅವಕಾಶ.

ಹೆಚ್ಚಿನ ಮಾಹಿತಿಗೆ: http://www.vkfu rnitureandelectronics.com ಭೇಟಿ ನೀಡಿ
VK Furniture & Electronics ಫೇಸ್‌ಬುಕ್/ಇನ್‌ಸ್ಟಾಗ್ರಾಮ್ ಪುಟವನ್ನು ಅನುಸರಿಸಿ ವಿಜೇತರ ವಿವರಗಳನ್ನು ತಿಳಿದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!