ಹಳೆಯಂಗಡಿ-ಕಲ್ಲಾಪು: ರೈಲು ಬಡಿದು ವೃದ್ಧ ಮೃತ್ಯು!

ಹಳೆಯಂಗಡಿ: ಇಲ್ಲಿಗೆ ಸಮೀಪದ ಕಲ್ಲಾಪು ರೈಲ್ವೇ ಗೇಟ್ ಬಳಿ ರೈಲು ಡಿಕ್ಕಿಯಾಗಿ ರಾಮ ಗುರಿಕಾರ ಎಂಬವರು ಸಾವನ್ನಪ್ಪಿರುವ ಘಟನೆ ಇಂದು ಸಂಜೆ ನಡೆದಿದೆ.


ರೈಲು ಹಳಿಯ ಸಮೀಪ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

error: Content is protected !!