ಹತ್ಯೆಗೀಡಾದ ಅಬ್ದುಲ್‌ ರಹಿಮಾನ್‌ ಕುಟುಂಬಕ್ಕೆ ಝಮೀರ್‌ ಧನ ಸಹಾಯ

ಬೆಂಗಳೂರು : ಬಂಟ್ವಾಳದ ಕೊಳತ್ತಮಜಲು ಬಳಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹಿಮಾನ್ ಕುಟುಂಬಕ್ಕೆ ಸಚಿವ ಝಮೀರ್ ಅಹ್ಮದ್ ಖಾನ್ ವೈವಕ್ತಿಕ ಸಹಾಯಧನವನ್ನು ಬೆಂಗಳೂರಿನಲ್ಲಿ ಅಬ್ದುಲ್ ರಹಿಮಾನ್ ಕುಟುಂಬ ಕ್ಕೆ ಹಸ್ತಾಂತರಿಸಿದರು.


ಝಮೀರ್ ಅಹಮದ್ ಭೇಟಿಯಾದ ನಿಯೋಗದಲ್ಲಿ ಕೊಳ್ತಮಜಲು ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ಅಝೀಜ್, SKSSF ಕೊಳ್ತಮಾಜಲ್ ಶಾಖೆ ಅಧ್ಯಕ್ಷರಾದ ಶಬೀರ್,ರಿಯಾಜ್ ರಝಿಕ್, ಪುತುಮೋನು ಹಾಗೂ ಅಬ್ದುಲ್ ರಹಿಮಾನ್ ಮಕ್ಕಳು ಹಾಜರಿದ್ದರು.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!