ಶಿವಮೊಗ್ಗ: ಸಿದ್ದಾಪುರ ಕಡೆಯಿಂದ ಸೊರಬ ಕಡೆಗೆ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಘಟನೆ ಶಿರಳಗಿ ಬಿಕ್ಕಳಸೆ ಬಳಿ ನಡೆದಿದೆ.
ಚಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು ಕಾರಿಗೆ ನಾಯಿ ಅಡ್ಡ ಬಂದು ತಪ್ಪಿಸಲು ಹೋಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.