ಅಹ್ಮದಾಬಾದ್ 242 ಪ್ರಯಾಣಿಕರಿದ್ದ ವಿಮಾನ ಪತನ!

ಅಹ್ಮದಾಬಾದ್: ಇಲ್ಲಿನ ಸರ್ದಾರ್ ವಲ್ಲಭಭಾಯಿ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ವೇಳೆ ಏರ್ ಇಂಡಿಯಾ ವಿಮಾನ ರನ್ ವೇ ನಿಂದ ಜಾರಿ ಭಾರೀ ಅನಾಹುತ ಸಂಭವಿಸಿದೆ.


242 ಪ್ರಯಾಣಿಕರಿದ್ದ ವಿಮಾನ, ಸ್ಥಳದಲ್ಲಿ ಅವರಿಸಿದ ದಟ್ಟ ಹೊಗೆ ಆವರಿಸಿದ್ದು ವಸತಿ ಪ್ರದೇಶಕ್ಕೆ ಅಪ್ಪಳಿಸಿರುವ ವರದಿಯಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳಗಳು ದೌಡಾಯಿಸಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

error: Content is protected !!