ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು.16 ಭಾನುವಾರ ಬೆಳಿಗ್ಗೆ 11.30ರಂದು ಯಕ್ಷಾರ್ಚನೆ ಬಿಡುಗಡೆಯಾಗಲಿದೆ ಮುಖ್ಯ ಅತಿಥಿಗಳಾಗಿ ಕಟೀಲು…
Month: July 2023
“ಕಷ್ಟದಲ್ಲಿರುವವರಿಗೆ ಹಾಗೂ ಶಿಕ್ಷಣಕ್ಕೆ ಸಹಾಯಹಸ್ತ ಸಮಾಜಕ್ಕೆ ದೊಡ್ಡ ಕೊಡುಗೆ” -ವಿದ್ಯಾಧರ್
ಮುಲ್ಕಿ: ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಾಲಾ ಶುಲ್ಕ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮ ಸುರಭಿ ಎಲೆಕ್ಟ್ರಾನಿಕ್ಸ್…
“ಪ್ರಾಮಾಣಿಕ ವ್ಯಕ್ತಿಗೆ ದೇವರ ಅನುಗ್ರಹ ಇರುತ್ತದೆ”
ಮೂಲ್ಕಿ: ಬಡವ ಬಲ್ಲಿದ ಎಂಬ ಭೇಧರಹಿತವಾಗಿ ಪ್ರಾಮಾಣಿಕ ಸೇವೆ ನೀಡುವ ವ್ಯಕ್ತಿಗೆ ಶ್ರೀದೇವರ ಆಶೀವರ್ಾದ ಸಹಿತ ಶೀಘ್ರ ಪದೋನ್ನತಿ ಲಭ್ಯವಾಗುತ್ತದೆಎಂದು ಮೂಲ್ಕಿ…
“ನೋವು ನಲಿವು ಅರ್ಥೈಸಿಕೊಂಡು ಬದುಕನ್ನು ಹಸನುಗೊಳಿಸಿ” -ಜೀವನ್ ರಾಮ್ ಸುಳ್ಯ
ಕಿನ್ನಿಗೋಳಿ :ಎಲ್ಲರೂ ಮುಖವಾಡಗಳನ್ನು ಧರಿಸಿಯೇ ಬಾಳುತ್ತಾರೆ. ಮುಖವಾಡಗಳ ಹಿಂದಿನ ನೋವುನಲಿವುಗಳನ್ನು ಅರ್ಥೈಸಿಕೊಂಡು ಬಾಳನ್ನು ಹಸನುಗೊಳಿಸಿಕೊಳ್ಳಬೇಕು ಎಂದು ಡಾ. ಜೀವನ್ ರಾಂ ಸುಳ್ಯ…
ಹಳೆಯಂಗಡಿ ಆಟೊ ರಿಕ್ಷಾ ಚಾಲಕ-ಮಾಲಕರ ಸಂಘಕ್ಕೆ ಆಯ್ಕೆ
ಮುಲ್ಕಿ: ಹಳೆಯಂಗಡಿ ಆಟೊ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ಎಸ್. ಆಯ್ಕೆಯಾಗಿದ್ದಾರೆ. ಹಳೆಯಂಗಡಿ ರಾಮಾನುಗ್ರಹ ಸಭಾಭವನದಲ್ಲಿ…
“ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದ್ವೇಷ ರಾಜಕಾರಣ” ಮುಲ್ಕಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ
ಮುಲ್ಕಿ:ದೇಶದ ಸಂವಿಧಾನದ ಚೌಕಟ್ಟುಗಳನ್ನು ಮೀರಿ ಉದ್ದೇಶ ಪೂರಿತವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವರ ವಿರುದ್ಧ ಬಿಜೆಪಿ ನಡೆಸುತ್ತಿರುವ ದ್ವೇಷ ರಾಜಕಾರಣವನ್ನು…
ರಾಹುಲ್ ಗಾಂಧಿ ವಿರುದ್ಧ ಅಪಪ್ರಚಾರ: ಕಾಂಗ್ರೆಸ್ ಮೌನ ಪ್ರತಿಭಟನೆ
ಸುರತ್ಕಲ್: ಕೇಂದ್ರ ಬಿಜೆಪಿ ಸರಕಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದ್ವೇಷ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿ ಸುರತ್ಕಲ್ ಬ್ಲಾಕ್…
“ಜೀವನದ ಪರಿಪೂರ್ಣತೆಗಾಗಿ ನೃತ್ಯಕಲೆ ಪೂರಕವಾಗಬಲ್ಲದು”- ಅನ್ನಪೂರ್ಣ ರಿತೇಶ್
ಮುಲ್ಕಿ: ವಿದ್ಯೆ ನಮ್ಮನ್ನು ಬಾಹ್ಯವಾಗಿ ರೂಪಿಸಿ ಬದುಕನ್ನು ನೀಡುತ್ತದೆ. ಕಲೆ ನಮ್ಮ ಅಂತಃ ರಂಗವನ್ನು ಪ್ರಚೋದಿಸಿ ಹೃದಯವನ್ನು ಅರಳಿಸುತ್ತದೆ. ಬಾಹ್ಯ ಹಾಗೂ…
ಯುವಕನ ಚಿಕಿತ್ಸೆಗೆ “ಶಿವಸಂಜೀವಿನಿ” ನೆರವು!
ಮುಲ್ಕಿ: ಪಕ್ಷಿಕೆರೆ ಕಾಪಿಕಾಡು ನಿವಾಸಿ ಬಡಕುಟುಂಬದ ರವಿ ತನ್ನ ತಂದೆ ತಾಯಿಗೆ ಆಧಾರಸ್ತಂಭವಾಗಿದ್ದು,ಕೆಲಸಕ್ಕೆ ತೆರಳಿದ್ದ ವೇಳೆ ರಕ್ತದೊತ್ತಡ ಕಡಿಮೆಯಾಗಿ ಅಲ್ಲೇ ಕುಸಿದು…
ಕಿನ್ನಿಗೋಳಿಯಲ್ಲಿ ಮಾವು ಮತ್ತು ಹಲಸಿನ ಮೇಳ
ಕಿನ್ನಿಗೋಳಿ: ಆಧುನಿಕ ಯುಗದಲ್ಲಿ ಸಾವಯವ ಕೃಷಿ ಪದಾರ್ಥಗಳನ್ನು ಪ್ರೋತ್ಸಾಹಿಸು ಅಗತ್ಯತೆ ಇದೆ ಎಂದು ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ…