ನಡು ರೋಡಿನಲ್ಲೇ ರೌಡಿಶೀಟರ್‌ ಮಟಾಶ್

ಬೆಂಗಳೂರು: ನಡುರೋಡಿನಲ್ಲೇ ರೌಡಿ ಶೀಟರ್‌ ಪುನೀತ್ @ ನೇಪಾಳಿ ಪುನೀತ್‌ನನ್ನು ಬೆಂಗಳೂರು ಹೊರವಲಯದ ಕಾಡುಗೋಡಿಯ ರೌಡಿಗಳು ಎತ್ತಿಬಿಟ್ಟಿದ್ದಾರೆ. ಎದುರಾಳಿ ರೌಡಿಗಳು ದಾಳಿ…

ಅನ್ನ ಭಾಗ್ಯದ ಅಕ್ಕಿಯನ್ನು ಖರೀದಿಸಿ ದಾಸ್ತಾನು ಮಾಡಿಟ್ಟಿದ್ದ ವ್ಯಕ್ತಿಗೆ ಬಂಧನ ಭಾಗ್ಯ!

ಉಡುಪಿ: ಅನ್ನಭಾಗ್ಯದ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ಜನರಲ್‌ ಸ್ಟೋರ್‌ನಲ್ಲಿ ದಾಸ್ತಾನು ಮಾಡಿಟ್ಟಿದ್ದ ಬೊಮ್ಮರಬೆಟ್ಟುವಿನ ವಾಸುದೇವ ಪ್ರಭು (56) ಎಂಬವರನ್ನು ಪೊಲೀಸರು ಬಂಧಿಸಿದ್ದು,…

ಇಂದಿನಿಂದ 4 ದಿನ ರಾಜ್ಯದೆಲ್ಲೆಡೆ ಭಾರೀ ಮಳೆ ! 30 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಮುಂದಿನ ನಾಲ್ಕು ದಿನಗಳವರೆಗೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಉತ್ತರ ಕನ್ನಡ ಹೊರತುಪಡಿಸಿ ಉಳಿದ…

ಕಂಬುಲದ ಚಾಂಪಿಯನ್‌, ಶೇಕ್‌ ಹ್ಯಾಂಡ್‌ ಮಾಡುತ್ತಿದ್ದ ಚೀಂಕ್ರ ಇನ್ನಿಲ್ಲ

ಕಾರ್ಕಳ: ಕಂಬುಲದ ಚಾಂಪಿಯನ್‌, ಶೇಕ್ ಹ್ಯಾಂಡ್‌ ಮಾಡಿ ಸುದ್ದಿಯಾಗಿದ್ದ ಹಲವು ಮೆಡಲ್‌ ಗೆದ್ದಿದ್ದ ಚೀಂಕ್ರ ಕೇವಲ ಐದರ ಹರೆಯದಲ್ಲೇ ಇಹಲೋಕ ತ್ಯಜಿಸಿದ್ದು,…

ಕಲ್ಬುರ್ಗಿ: ರೌಡಿಶೀಟರ್‌ ಬರ್ಬರ ಹತ್ಯೆ!

ಕಲ್ಬುರ್ಗಿ: ರೌಡಿ ಶೀಟರ್ ಒಬ್ಬನನ್ನು ಹಳೆಯ ವೈಷಮ್ಯದಿಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಆಳಂದ‌ ತಾಲ್ಲೂಕಿನ ಸಾವಳೇಶ್ವರ…

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದ ಎನ್‌ಐಎ ತನಿಖೆ ವಿಚಾರವನ್ನು ಪರಿಷತ್‌ಗೆ ತೆಗೆದುಕೊಂಡು ಹೋಗ್ತೇನೆ, ಇದರ ಚರ್ಚೆ ಆಗ್ಬೇಕು: ಐವನ್

ಮಂಗಳೂರು: ಸುಹಾಸ್‌ ಶೆಟ್ಟಿ ಒಬ್ಬನ ಹತ್ಯೆ ಕೇಸನ್ನು ಎನ್‌ಐಎ ತನಿಖೆಗೆ ತಗೊಂಡು ಹೋದ ಇಲ್ಲಿನ ಸಂಸದರು ಇನ್ನೆರಡು ಹತ್ಯೆ ಕೇಸ್‌ಗಳನ್ನು ಯಾಕೆ…

ʻಒಂದೇ ಭಾರತ ಒಂದೇ ತುರ್ತು ಕರೆ-112′ ಸಹಾಯವಾಣಿ: ಪೊಲೀಸ್‌ ಕಮಿಷನರ್‌ ಸುಧೀರ್‌ ರೆಡ್ಡಿ

ಮಂಗಳೂರು: ತುರ್ತು ಸಂಧರ್ಭಗಳಲ್ಲಿ ಸಾರ್ವಜನಿಕ ಸಂಕಷ್ಟಕ್ಕೆ ಸ್ಪಂದಿಸಲು ʻಒಂದೇ ಭಾರತ ಒಂದೇ ತುರ್ತು ಕರೆ-112′ ಸಹಾಯವಾಣಿ ಅಸ್ತಿತ್ವದಲ್ಲಿದೆ. ರಾಜ್ಯದಲ್ಲೂ ಅಗತ್ಯ ತುರ್ತು…

ಪಣಂಬೂರು: ಟ್ಯಾಂಕರ್‌ ಚಕ್ರಕ್ಕೆ ಸಿಲುಕಿ ಬೈಕ್‌ ಸಹ ಸವಾರ ಸಾವು, ಸವಾರ ಗಂಭೀರ

ಪಣಂಬೂರು: ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಢಿಕ್ಕಿಯಾಗಿ ಸಹಸವಾರ ಟ್ಯಾಂಕರ್‌ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ…

ಒಂದು ವರ್ಷದಿಂದ ನಕಲಿ ಪೊಲೀಸ್‌ ಠಾಣೆ ಕಾರ್ಯಾಚರಣೆ: ಅಸಲಿ ಪೊಲೀಸರಿಗೆ ಗೊತ್ತಾಗಿಲ್ಲ ಯಾಕೆ?

ಪೂರ್ಣಿಯಾ, ಬಿಹಾರ: ಪೂರ್ಣಿಯಾ ಜಿಲ್ಲೆಯ ಕಸ್ಬಾ ಪೊಲೀಸ್ ಠಾಣೆ ಪ್ರದೇಶದ ಮೋಹಾನಿ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ನಕಲಿ ಪೊಲೀಸ್ ಠಾಣೆ…

ಜೂ.15ರಂದು ಕೆನರಾ ಹೈಸ್ಕೂಲ್‌ನಲ್ಲಿ ಯೋಗಾಸನ ಸ್ಪರ್ಧೆ

ಮಂಗಳೂರು: ಆರೋಗ್ಯಧಾಮ ಯೋಗ ವಿದ್ಯಾ ಟ್ರಸ್ಟ್ ಮಂಗಳೂರಿನ ತಪಸ್ವಿ ಸ್ಕೂಲ್ ಆಫ್ ಯೋಗ ಮತ್ತು ಮಂಗಳೂರಿನ ಕೆನರಾ ಹೈಸ್ಕೂಲ್ ಅಸೋಸಿಯೇಷನ್(ರಿ) ಸಹಯೋಗದೊಂದಿಗೆ…

error: Content is protected !!