ತಡೆಗೋಡೆ ಕುಸಿದು ಪಾರ್ಕಿಂಗ್ ಮಾಡಲಾಗಿದ್ದ ಕಾರುಗಳಿಗೆ ಹಾನಿ!

ಮಂಗಳೂರು: ನಗರದ ಅತ್ತಾವರ ಅಯ್ಯಪ್ಪ ಮಂದಿರದ ಬಳಿ ಪಾರ್ಕ್ ಮಾಡಲಾಗಿದ್ದ ಕಾರುಗಳ ಮೇಲೆ ತಡೆಗೋಡೆ ಕುಸಿದು ಬಿದ್ದಿದ್ದು ಕೆಲ ಕಾರುಗಳು ಹಾನಿಗೊಳಗಾಗಿರುವ ಘಟನೆ ಇಂದು(ಏ22) ನಡೆದಿದೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಯಾರೊಬ್ಬರಿಗೂ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ. ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

error: Content is protected !!