ಬೈಂದೂರು: ವ್ಯಕ್ತಿ ಆತ್ಮಹತ್ಯೆ

ಬೈಂದೂರು: ವೈಯಕ್ತಿಕ ಕಾರಣದಿಂದಉಪ್ಪುಂದ ಗ್ರಾಮದ ಕೆರೆಗಕಳಿ ನಿವಾಸಿ ಗೋವರ್ಧನ (35) ಎಂಬವರು ಮನೆಯ ಕೊಠಡಿಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!