ಗುರು ಫ್ರೆಂಡ್ಸ್ ಮತ್ತು ಗುರು ಮಹಿಳಾ ಸಂಘದ ಬೆಳ್ಳಿ ಹಬ್ಬ ಆಮಂತ್ರಣ ಪತ್ರಿಕೆಯ ಬಿಡುಗಡೆ

ಸುರತ್ಕಲ್‌ : ಗುರು ಫ್ರೆಂಡ್ಸ್ ಗುರುನಗರ ಮತ್ತು ಶ್ರೀ ಗುರು ಮಹಿಳಾ ಸಂಘ 9ನೇ ಬ್ಲಾಕ್ ಗುರುನಗರದ ಬೆಳ್ಳಿ ಹಬ್ಬದ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಮಧ್ಯ ಶ್ರೀ ಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಅರ್ಚಕರಾದ ಕೃಷ್ಣಮೂರ್ತಿ ಭಟ್, ರಾಜರಾಮ್ ಸಾಲ್ಯಾನ್ ಪಡುಪದವು, ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಮುಡಾಯಿಕೊಡಿ, ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಧ್ಯ, ವಜ್ರಾಕ್ಷಿ ಪಿ ಶೆಟ್ಟಿ, ದಿನೇಶ್ ದೇವಾಡಿಗ, ಗುರು ಫ್ರೆಂಡ್ಸ್ ಅಧ್ಯಕ್ಷ ಭವಾನಿ ಶಂಕರ್, ಕಾರ್ಯದರ್ಶಿ ಪವನ್ ರಾಜ್, ಜಗದೀಶ್ ಸಾಲ್ಯಾನ್, ಪ್ರಭಾಕರ ಶೆಟ್ಟಿ ಮಧ್ಯ, ಭಗವಾನ್ ಮಧ್ಯ, ಗುರು ಮಹಿಳಾ ಸಂಘದ ನಿಶಾ ಜಗದೀಶ್ ಪೂಜಾರಿ,ಭವಾನಿ ಕೃಷ್ಣ, ಚಿತ್ರಲೇಖ ಭಗವಾನ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!