ಸುರತ್ಕಲ್: ಲಯನ್ಸ್ ಕ್ಲಬ್ ಸುರತ್ಕಲ್ ಇದರ ಪದಗ್ರಹಣ ಸಮಾರಂಭ ಸುರತ್ಕಲ್ ಲಯನ್ಸ್ ಸೇವಾ ಭವನದಲ್ಲಿ ಜರುಗಿತು.
ಮಾಜಿ ಗವರ್ನರ್ ಲಯನ್ ವಸಂತಕುಮಾರ್ ಶೆಟ್ಟಿ,2025/26 ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಶಶಿಕಲಾ ಶೆಟ್ಟಿ, ಕಾರ್ಯದರ್ಶಿ ಮೈಮುನಾ ಮೊಯಿದಿನ್,ಖಚಾಂಚಿಯಾಗಿ ಸೂಸನ್ ಕ್ಲಾರಾ ನೊರೊನಾ,ಲಿಯೋ ಕ್ಲಬ್ ಅಧ್ಯಕ್ಷನಾಗಿ ದೀಕ್ಷಿತ್,ಕಾರ್ಯದರ್ಶಿ ತೇಜಸ್ವಿನಿ,ಖಚಾಂಚಿಯಾಗಿ ಜೀವನ್ ಅಯ್ಕೆಯಾದರು. ಪ್ರಾಂತ್ಯಧ್ಯಕ್ಷ ಮಾಧವ ಶೆಟ್ಟಿ, ಸಂಪುಟ ಕಾರ್ಯದರ್ಶಿ ಚಂದ್ರಹಾಸ ರೈ,ನಿಕಟಪೂರ್ವಧ್ಯಕ್ಷ ಚಂದ್ರಮೋಹನ್,ಕಾರ್ತಿಕ್ ಕುಲಾಲ್,ಲೋಕೇಶ್ ಶೆಟ್ಟಿ, ಜಯಪ್ರಕಾಶ್, ವಿದ್ಯಾಕಾಮತ್,ಪಿಲಿಪ್ ಪಿರೇರಾ,ಇಕ್ಬಲ್ ಶೇಖ್,ವಲಯಾಧ್ಯಕ್ಷ ಅರುಣ್ ಶೆಟ್ಟಿ, ಡಾ.ದಿವ್ಯ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಮೈಮುನಾ ಮೊಯಿದಿನ್ ಧನ್ಯವಾದ ಸಮರ್ಪಿಸಿದರು ಇದೇ ಸಂದರ್ಭದಲ್ಲಿ ಸುಮಾರು 90000 ರೂಪಾಯಿ ಮೊತ್ತದ ಸೇವಾ ಕಾರ್ಯ ಮತ್ತು 3 ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19