ಸಿಇಟಿ ಪರೀಕ್ಷೆಯ ಕೀ ಉತ್ತರ ಪ್ರಕಟಿಸಿದ ಕೆಇಎ: ಆಕ್ಷೇಪಣೆ ಸಲ್ಲಿಸಲು ಏ.30 ಕೊನೆ ದಿನ

ಬೆಂಗಳೂರು: ಸಿಇಟಿ-2026ರ ಪರೀಕ್ಷೆಯ ಕೀ ಉತ್ತರಗಳನ್ನು ಕೆಇಎ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್…

ಬೆಂಗಳೂರು-ಮಂಗಳೂರು-ಮಡಗಾಂವ್‌ ವಂದೇ ಭಾರತ್‌ ರೈಲು ಶೀಘ್ರದಲ್ಲಿ ಆರಂಭ; ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌

ಮಂಗಳೂರು: ಬಹುಬೇಡಿಕೆಯ ಬೆಂಗಳೂರು-ಮಂಗಳೂರು-ಮಡಗಾಂವ್‌ ವಂದೇ ಭಾರತ್‌ ರೈಲು ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ಶನಿವಾರ ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ…

ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ವೈದ್ಯರಿಲ್ಲದೆ ಮಹಿಳಾ ಪ್ರಯಾಣಿಕರ ನೆರವಿನಿಂದ ಹೆರಿಗೆ

ಮಂಗಳೂರು: ಮಂಗಳೂರು-ಬೆಂಗಳೂರು ರೈಲಿನಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿದ್ದು, ತಕ್ಷಣ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಮಹಿಳೆಯರು ಸೇರಿ ಹೆರಿಗೆ ಮಾಡಿಸಿದ…

ಗ್ಲಾಮರ್ ಲೋಕದ ಅಸಲಿ ಮುಖವಾಡ ಕಳಚಿದ ನಟಿ ನಿಧಿ ಅಗರ್ವಾಲ್!

ಹೈದರಾಬಾದ್: ಸಿನಿಮಾ ರಂಗ ಅಂದಾಕ್ಷಣ ನಮಗೆ ನೆನಪಾಗುವುದು ಅಲ್ಲಿನ ಬಣ್ಣದ ಬದುಕು, ಸ್ಟಾರ್‌ಗಳ ಐಷಾರಾಮಿ ಲೈಫ್‌ಸ್ಟೈಲ್. ಆದರೆ ಈ ಮಿನುಗುವ ಲೋಕದ…

ಬ್ರಿಟಿಷರು ಮುಚ್ಚಿದ್ದ ಸೂರ್ಯ ದೇವಾಲಯದ ರಹಸ್ಯ ಬಾಗಿಲು ತೆರೆಯುವ ಕಾರ್ಯಕ್ಕೆ ಚಾಲನೆ

ಕೋನಾರ್ಕ್: ವಿಶ್ವವಿಖ್ಯಾತ ಕೋನಾರ್ಕ್ ಸೂರ್ಯ ದೇವಾಲಯದ ಒಳಗಿನ ರಹಸ್ಯಗಳು ಈಗ ಜಗತ್ತಿಗೆ ತಿಳಿಯುವ ಕಾಲ ಹತ್ತಿರ ಬಂದಿದೆ. ಬ್ರಿಟಿಷರ ಕಾಲದಲ್ಲಿ ಅಂದರೆ…

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ ಶಾಕ್: ಬ್ಯಾಂಕಿಂಗ್ ಪರವಾನಗಿ ರದ್ದು; ಗ್ರಾಹಕರ ಹಣದ ಗತಿಯೇನು?

ಮುಂಬೈ: ಡಿಜಿಟಲ್ ಪಾವತಿ ಲೋಕದ ದೈತ್ಯ ಸಂಸ್ಥೆ ಪೇಟಿಎಂಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಾಟಿಯೇಟು ನೀಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ…

ವಾರಕ್ಕೆ ಎರಡು ಬಾರಿ ರಾತ್ರಿ ನಿಮ್ಮ ಮುಖಕ್ಕೆ ಇದನ್ನ ಹಚ್ಚಿ ನೋಡಿ, ನಿಮಗೇ ಆಶ್ಚರ್ಯವಾಗುತ್ತೆ!!

ನೈಸರ್ಗಿಕವಾಗಿ ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳಲು ಮನೆಮದ್ದು ಅತ್ಯುತ್ತಮ. ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಸೌಂದರ್ಯವರ್ಧಕಗಳ ಬಳಕೆ ಹೆಚ್ಚುತ್ತಿದೆ. ಅದರಲ್ಲೂ ತೆಂಗಿನ ಎಣ್ಣೆ ಮತ್ತು…

“ನಿಮ್ಮ ಮೇಲೆಯೇ ಯಾಕೆ ಕೇಸ್? ಬೇರೆಯವರು ಯಾರೂ ಸಿಗುತ್ತಿಲ್ಲವೇ?”: ತಿಮರೋಡಿ ಗಡೀಪಾರು ವಿಚಾರಣೆ ವೇಳೆ ಹೈಕೋರ್ಟ್ ಪ್ರಶ್ನೆ!

ಬೆಂಗಳೂರು: ಸೌಜನ್ಯ ಹೋರಾಟದ ಮೂಲಕ ರಾಜ್ಯಾದ್ಯಂತ ಚರ್ಚೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ಗಡೀಪಾರು ಆದೇಶಕ್ಕೆ ಸಂಬಂಧಿಸಿದ ಕಾನೂನು ಹೋರಾಟ ಈಗ…

“ಕೇರಳ ಸ್ಟೋರಿ-2” ಒಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್!

ಮುಂಬಯಿ: ಬಾಲಿವುಡ್‌ನಲ್ಲಿ ಇತ್ತೀಚೆಗೆ ಒಂದಷ್ಟು ಸದ್ದು ಮಾಡಿದ್ದ ವಿವಾದಿತ ʼದಿ ಕೇರಳ ಸ್ಟೋರಿ -2ʼ ಚಿತ್ರ ಒಟಿಟಿ ರಿಲೀಸ್‌ಗೆ ದಿನಾಂಕ ನಿಗದಿಯಾಗಿದೆ.…

ಪ್ರೀತಿಸುವುದಾಗಿ ನಂಬಿಸಿ ಮದುವೆಯಾಗಿ, ದೈಹಿಕ ಸಂಬಂಧ ಬೆಳೆಸಿ… ಗರ್ಭಿಣಿ ಎಂಬ ವಿಚಾರ ತಿಳಿದು ಪತಿ ಪರಾರಿ!!

ಬೆಂಗಳೂರು: 18 ವರ್ಷದ ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿ ನಂತರ ಆಕೆ ಗರ್ಭಿಣಿ ಎಂದು ತಿಳಿದ ಕೂಡಲೇ ವ್ಯಕ್ತಿಯೋರ್ವ…

error: Content is protected !!