“ಈ ನೋವು ಸಾಯುವಾಗ ಮಾತ್ರ ಕಡಿಮೆಯಾಗುತ್ತದೆ…‌ ಸರ್”: ನೋವಲ್ಲೂ ಕಲೋತ್ಸವದ ಕನಸು ನನಸು ಮಾಡಿದ ಸಿಯಾ

ಕಾಸರಗೋಡು: “ಸರ್, ನನ್ನ ಸ್ಥಿತಿಯನ್ನು ಸತ್ಯವಾಗಿ ಹೇಳಬೇಕಾದರೆ, ದೇಹದೊಳಗಿಂದಲೇ ಯಾರೋ ತಿಂದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಈ ನೋವು ಸಾಯುವಾಗ ಮಾತ್ರ ಕಡಿಮೆಯಾಗುತ್ತದೆ ಎಂದು ನಾನು…

error: Content is protected !!