ಕಾಸರಗೋಡು ನಡುಗಡಲಿನಲ್ಲಿ ಹಿಟ್‌ ಆಂಡ್‌ ರನ್: ಟಗ್ ಬೋಟ್ ಢಿಕ್ಕಿಯಾಗಿ ಕನ್ಯಾಕುಮಾರಿಯ ಮೀನುಗಾರಿಕಾ ನೌಕೆ ಧ್ವಂಸ

ಕಾಸರಗೋಡು: ಕಾಸರಗೋಡು ಕರಾವಳಿಯ ನಡುಸಮುದ್ರದಲ್ಲಿ ಭಾನುವಾರ ಮುಂಜಾನೆ ಭೀಕರ ʻಹಿಟ್ ಅಂಡ್ ರನ್’ ಮಾದರಿಯ ಘಟನೆಯೊಂದು ಸಂಭವಿಸಿದೆ. ಆಳ ಸಮುದ್ರ ಮೀನುಗಾರಿಕೆ…

error: Content is protected !!