ʻಮಂಗಾರʼ ಎನ್ನುವ ಶಬ್ದವೇ ಮಂಗಳೂರು ಆಗಿ ಪರಿವರ್ತನೆಗೊಂಡಿದೆ, ದಕ್ಷಿಣ ಕನ್ನಡದ ಬದಲು ʻಮಂಗಳೂರುʼ ಹೆಸರೇ ಸೂಕ್ತ: ದಯಾನಂದ ಕತ್ತಲ್‌ಸಾರ್‌

ಮಂಗಳೂರು: ಈ ನೆಲದ ಮೂಲ ಅಸ್ಮಿತೆ ದೈವಾರಾಧನೆಯಾಗಿದೆ. ಅತಿ ಪ್ರಾಚೀನ ದೈವಗಳ ನುಡಿಗಟ್ಟುಗಳಲ್ಲಿಯೂ ʻಮಂಗಳೂರುʼ ಎಂಬ ಹೆಸರು ಬರುತ್ತದೆ. ʻಮಾನಿಮಂಗಾರದಯರಮನೆಡ್ ಉಲ್ಲೆರ್‌…

error: Content is protected !!