ಮಂಗಳೂರು: ತುಳು ರಂಗಭೂಮಿಯಲ್ಲಿ ಇವತ್ತು ಅನೇಕ ನಾಟಕ ತಂಡಗಳಿವೆ. ನೂರಾರು ಕಲಾವಿದರಿದ್ದಾರೆ, ತಂತ್ರಜ್ಞರಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶಭರಿತ ನಾಟಕಗಳು ಕೂಡಾ ದೊರೆಯುತ್ತದೆ.…