ಮೂಡಬಿದ್ರೆ: ಗೃಹಿಣಿ ಆತ್ಮಹತ್ಯೆಗೆ ಶರಣು!

ಮೂಡಬಿದ್ರೆ: ವಿವಾಹಿತ ಮಹಿಳೆ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಠಾಣಾ ವ್ಯಾಪ್ತಿಯ ಮಿಜಾರು ಕೊಪ್ಪದಕುಮೇರು ಎಂಬಲ್ಲಿ ವರದಿಯಾಗಿದೆ.
ಅರ್ಚಕರಾಗಿರುವ ಗುರು ಭಟ್ ಎಂಬವರ ಪತ್ನಿ ಸ್ನೇಹಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದು ಗುರುತಿಸಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಳಿಸಿಕೊಂಡಿದ್ದಾರೆ.

error: Content is protected !!