ಕೃಷ್ಣಾಪುರ ಹನುಮನಗರ: ನವಚೇತನ ಫ್ರೆಂಡ್ಸ್ ಸರ್ಕಲ್ ನ ವಾರ್ಷಿಕ ಸಭೆ: ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ ಆಯ್ಕೆ

ಸುರತ್ಕಲ್: ಕೃಷ್ಣಾಪುರ ಹನುಮನಗರ ನವಚೇತನ ಫ್ರೆಂಡ್ಸ್ ಸರ್ಕಲ್ ವಾರ್ಷಿಕ ಮಹಾಸಭೆ ಹಾಗೂ 2026-2027 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು: ಗೌರವಾಧ್ಯಕ್ಷರಾಗಿ ಸ್ಥಾಪಕಾಧ್ಯಕ್ಷರಾದ ಸುಧೀರ್ ದೇವಾಡಿಗ, ಸಂಘದ ಪೋಷಕರಾದ ಸುಧಾಕರ ಶೆಟ್ಟಿ, ಗೌರವಾಧ್ಯಕ್ಷರಾದ ಸುಧಾಕರ ದೇವಾಡಿಗ, ಬಾಲಕೃಷ್ಣ ಶೆಟ್ಟಿ, ಕರುಣಾಕರ ದೇವಾಡಿಗ, ಲೋಕನಾಥ ಶೆಟ್ಟಿ ಸಭೆಯಲ್ಲಿ ಸಲಹೆ ಸೂಚನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಸಂದೀಪ್ ಶೆಟ್ಟಿ ವರದಿ ವಾಚಿಸಿದರು. ಕೋಶಾಧಿಕಾರಿ ಭರತೇಶ್ ದೇವಾಡಿಗ ಲೆಕ್ಕ ಪತ್ರ ಮಂಡಿಸಿದರು. ಅಧ್ಯಕ್ಷರಾದ ಹೇಮಂತ್ ಶೆಟ್ಟಿ ಸ್ವಾಗತಿಸಿದರು. ಸಂದೀಪ್ ಶೆಟ್ಟಿ ವಂದಿಸಿದರು. ತಾರಾನಾಥ ಶೆಟ್ಟಿ, ಉಪಾಧ್ಯಕ್ಷ ‌ ವಾಸುದೇವ ಬಂಗೇರ, ಪ್ರಧಾನ ಕಾರ್ಯದರ್ಶಿ ಸಂದೀಪ್ ಶೆಟ್ಟಿ, ಜತೆ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಕೋಶಾಧಿಕಾರಿ ರವೀಂದ್ರ ಶೆಟ್ಟಿ, ಜತೆ ಕೋಶಾಧಿಕಾರಿ ಮನೋಜ್ ಪೂಜಾರಿ, ಲೆಕ್ಕ ಪರಿಶೋಧಕ ರವೀಂದ್ರ ದೇವಾಡಿಗ ಮೂಡೈಕೋಡಿ, ಸಾಂಸ್ಕೃತಿಕ ಕಾವ್ಯದರ್ಶಿ ಕರುಣಾಕರ ದೇವಾಡಿಗ, ಜತೆ ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ಲೋಕನಾಥ ಶೆಟ್ಟಿ, ಜತೆ ಸಂಘಟನಾ ಕಾರ್ಯದರ್ಶಿ ಪ್ರಜ್ವಲ್ ದೇವಾಡಿಗ, ಕ್ರೀಡಾ ಕಾರ್ಯದರ್ಶಿ ಸಚಿನ್, ಜತೆ ಕಾರ್ಯದರ್ಶಿ ಶ್ರೇಯಸ್, ಗೌರವ ಸಲಹೆಗಾರರಾಗಿ ಸುಧೀರ್ ದೇವಾಡಿಗ, ನಾಗೇಶ್‌ ಶೆಟ್ಟಿ, ಪ್ರಸಾದ್‌ ಶೆಟ್ಟಿ, ಬಾಲಕೃಷ್ಣಶೆಟ್ಟಿ, ಸುಧಾಕರ ದೇವಾಡಿಗ, ಹೇಮಂತ್ ಶೆಟ್ಟಿ, ಪ್ರಶಾಂತ್‌ ಆಚಾರ್ಯ, ಮಧುಸೂದನ, ಉಮೇಶ್ ದೇವಾಡಿಗ, ಮಾಧವ ಕೋಟ್ಯಾನ್, ಗಿರಿಯ ಶೆಟ್ಟಿ, ನಾಗೇಶ್ ದೇವಾಡಿಗ, ವಸಂತ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಧಾಮ ಶೆಟ್ಟಿ ಯಾದವ ಕುಲಾಲ್, ಪ್ರೇಮಾನಂದ ದೇವಾಡಿಗ, ಭರತೇಶ್ ದೇವಾಡಿಗ ರಘು ಶೆಟ್ಟಿ, ಶರತ್ ಕುಲಾಲ್, ದುರ್ಗಾದಾಸ್ ದೇವಾಡಿಗ, ಸುಶಾಂತ್, ಕೃಷ್ಣ, ಪ್ರಕಾಶ್ ಕುಲಾಲ್, ಕಾರ್ತಿಕ್, ಭರತೇಶ್ ಎನ್.ದೇವಾಡಿಗ, ಶರತ್ ದೇವಾಡಿಗ, ರವಿ ಸುವರ್ಣ, ಸೂರಜ್, ರೋಶನ್ ಅಂಕಿತ್ ದೇವಾಡಿಗ, ನಟರಾಜ್, ಅಶೋಕ್ ಶೆಟ್ಟಿ, ಸತೀಶ್ ದೇವಾಡಿಗ ಆಯ್ಕೆಯಾದರು.

error: Content is protected !!