ಚಿನ್ನ ಪ್ರಿಯರಿಗೆ ಬಿಗ್‌ ಶಾಕ್:‌ ಇವತ್ತಿನ ಚಿನ್ನದ ದರ ಎಷ್ಟು ಗೊತ್ತಾ?! ಇಲ್ಲಿದೆ ನೋಡಿ…

ಮಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಸ್ವಲ್ಪ ಮಟ್ಟಿಗೆ ಸ್ಥಿರತೆ ಕಂಡುಬಂದಿದ್ದು, ಇದೀಗ ಚಿನ್ನ ಪ್ರಿಯರಿಗೆ ಚಿನ್ನದ ಬೆಲೆ ಕಂಡೂ ಆಘಾತವನ್ನೇ ಉಂಟುಮಾಡಿದೆ. ಒಂದೇ ದಿನದ ಅಂತರದಲ್ಲಿ ಸುಮಾರು ಸಾವಿರದಷ್ಟೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.

ಮೇ 12ರಂದು ಮಂಗಳವಾರ ಮಂಗಳೂರಿನಲ್ಲಿ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಚಿನ್ನದ ಬೆಲೆಯಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ದರ 15,398(+54) ರೂ. ನಷ್ಟಿತ್ತು ಆದರೆ ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16789(+1391) ಕ್ಕೆ ಏರಿಕೆಯಾಗಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,115 (+50) ರೂ. ನಷ್ಟಿದ್ದರೆ ಇಂದಿನ ಬೆಲೆ 15390(+1275) ರೂ. ಆಗಿದೆ. ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,549 (+41) ರೂ. ಇದ್ದಂತಹದ್ದೂ 12592(+1043) ಗೆ ತಲುಪಿದೆ.

ಮಂಗಳೂರಿನಲ್ಲಿ ಇಂದಿನ ಚಿಲ್ಲರೆ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹16,789/ಗ್ರಾಂ, 22 ಕ್ಯಾರೆಟ್ ಚಿನ್ನದ ಬೆಲೆ ₹15,390/ಗ್ರಾಂ ಮತ್ತು ಅದೇ ರೀತಿ 18 ಕ್ಯಾರೆಟ್ ಚಿನ್ನದ ಬೆಲೆ ₹12,592/ಗ್ರಾಂ ಆಗಿದೆ.

error: Content is protected !!