ದುರ್ಗಾ ಪ್ರೇಂಡ್ಸ್ ಚೇಳೈರು ವತಿಯಿಂದ ದುರ್ಗಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

ಮಂಗಳೂರು: ದುರ್ಗಾ ಪ್ರೇಂಡ್ಸ್ ಚೇಳೈರು ವತಿಯಿಂದ ಚೇಳೈರುಗುತ್ತು ಅಗೋಳಿಮಂಜಣ್ಣ ಮೈದಾನದಲ್ಲಿ ದುರ್ಗಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ನಡೆಯಿತು ಚೇಳೈರು ಮೇಗಿನಮನೆ ಗೋಪಾಲ ಶೆಟ್ಟಿ ಚಾಲನೆ ನೀಡಿದರು.

ವೇದಿಕೆಯಲ್ಲಿ ಭುಜಂಗ ಶೆಟ್ಟಿ ಚೇಳೈರು, ದಿವಾಕರ ಸಾಮಾನಿ ಚೇಳೈರುಗುತ್ತು, ಚೇಳೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಷರಾಜ್ ಶೆಟ್ಟಿ, ಜಯಾನಂದ ಚೇಳೈರು, ವೆಂಕಟೇಶ ಶೆಟ್ಟಿ, ದಿನೇಶ್ ಪಂಡಿತ್, ಕಿರಣ್ ಶೆಟ್ಟಿ ಕೆರೆಮನೆ, ದಿನೇಶ್ ಕುಮಾರ್, ದಿಲೀಪ್, ನವೀನ್ ಶೆಟ್ಟಿ, ಅಭಿಜಿತ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ದೀಪಕ್ ಅಮೀನ್ ಮುಂತಾದವರು ಉಪಸ್ಥಿತರಿದ್ದರು. ಮನೋಜ್ ಚೇಳೈರು ಕಾರ್ಯಕ್ರಮ ನಿರೂಪಿಸಿದರು.

error: Content is protected !!