ಕಟೀಲು ಏಳೂ ಮೇಳಗಳ ಇಂದಿನ ಸೇವೆಯಾಟ ನಡೆಯುವ ಸ್ಥಳಗಳು ಎಲ್ಲೆಲ್ಲಿ..?

ಕಟೀಲಿನ 1ನೇ ಮೇಳದ ಸೇವೆಯಾಟ ಮೂಡಬಿದ್ರೆಯ ನಿಡ್ಡೋಡಿಯಲ್ಲಿ ನಡೆಯಲಿದೆ.
https://maps.app.goo.gl/f4kwsFb6U8QP8VD78

ಕಟೀಲಿನ  2ನೇ ಮೇಳದ ಸೇವೆಯಾಟ ಬಂಟ್ವಾಳ ತಾಲೂಕಿನ  ಸಾಲೆತ್ತೂರಿನಲ್ಲಿ ನಡೆಯಲಿದೆ.
https://maps.app.goo.gl/k3rG4JyiKAFpcGjbA

ಕಟೀಲಿನ  3ನೇ ಮೇಳದ ಸೇವೆಯಾಟ ಏಳಿಂಜೆಯಲ್ಲಿ ನಡೆಯಲಿದೆ.
https://maps.app.goo.gl/zASTMqCKJnQf177dA

ಕಟೀಲಿನ 4ನೇ ಮೇಳದ ಸೇವೆಯಾಟ  NITK ಸುರತ್ಕಲ್ ನಲ್ಲಿ ನಡೆಯಲಿದೆ.
https://maps.app.goo.gl/QEoQrhZLzS5QjTZd6

ಕಟೀಲಿನ  5ನೇ ಮೇಳದ ಸೇವೆಯಾಟ ಬಡಗ ಉಳಿಪ್ಪಾಡಿಯಲ್ಲಿ ನಡೆಯಲಿದೆ.
https://maps.app.goo.gl/zPSJGfom7K6WpwiG6

ಕಟೀಲಿನ 6ನೇ ಮೇಳದ ಸೇವೆಯಾಟ  ಪೊಳಲಿ ಕ್ಷೇತ್ರದಲ್ಲಿ ನಡೆಯಲಿದೆ.
https://maps.app.goo.gl/4X7nGwJc5G3bdscm7

ಕಟೀಲಿನ 7ನೇ ಮೇಳದ ಸೇವೆಯಾಟ ಮಂಗಳೂರಿನ ಉರ್ವಸ್ಟೋರ್ ನಲ್ಲಿ ನಡೆಯಲಿದೆ.
https://maps.app.goo.gl/xNbF9JHnKtcdiHdb7

error: Content is protected !!