ನವದೆಹಲಿ: ಇಸ್ರೇಲ್‌ನ ಪ್ರಧಾನಿ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ, ಅಂತಿಮ ಎಚ್ಚರಿಕೆ, ಹತ್ಯೆ ಬೆದರಿಕೆ ಬಳಿಕ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮಾತನಾಡಿದ್ದಾರೆ. “ನಾನೆಂದಿಗೂ ಶರಣಾಗುವುದಿಲ್ಲ” ಎಂದು ಕಡ್ಡಿ ಮುರಿದಂತೆ ನುಡಿದಿದ್ದಾರೆ.
ಇರಾನ್‌ನ ಜನರನ್ನು ಉದ್ದೇಶಿಸಿ ಮತ್ತು ತನ್ನ ರಹಸ್ಯ ಅಡಗುತಾಣದಿಂದ ಶತ್ರುಗಳಿಗೆ ಸಂದೇಶವನ್ನು ಕಳುಹಿಸುತ್ತಾ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಟೆಹ್ರಾನ್ “ಎಂದಿಗೂ ಶರಣಾಗುವುದಿಲ್ಲ” ಎಂದು ಹೇಳಿದರು. ನೆತನ್ಯಾಹು ಮತ್ತು ಟ್ರಂಪ್ ನೀಡಿದ ಬೆದರಿಕೆಗಳ ಬಗ್ಗೆ ಮಾತಾಡಿದ, ಅಯತೊಲ್ಲಾ ಅವರು ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅಮೆರಿಕಾ ಮಧ್ಯಪ್ರವೇಶಿಸಿದರೆ ಅಮೆರಿಕಾದಲ್ಲಿ “ಸರಿಪಡಿಸಲಾಗದ ಹಾನಿ” ಉಂಟಾಗುತ್ತದೆ ಎಂದು ಅ ಎಚ್ಚರಿಕೆ ನೀಡಿದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj