ಉಳ್ಳಾಲ ಪೊಲೀಸರ ದಾಳಿ: 24 ಜಾನುವಾರುಗಳ ರಕ್ಷಣೆ!


ಮಂಗಳೂರು: ಇಂದು ಬೆಳಗ್ಗೆ ಉಳ್ಳಾಲ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ 24 ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.
ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಿಸಿದ್ದಾರೆ.

error: Content is protected !!