ಫಾಲೋವರ್ಸ್‌ ಹೆಚ್ಚಿಸಲು ತನ್ನ ಖಾಸಗಿ ವಿಡಿಯೋವನ್ನು ತಾನೇ ಲೀಕ್‌ ಮಾಡಿದ ಪಾಕ್‌ ಹುಡುಗಿ

ಪಾಕಿಸ್ತಾನದ ಪಾಪ್ಯುಲರ್ ಟಿಕ್ ಟಾಕರ್ ಸಾಜಲ್ ಮಲಿಕ್ ಖಾಸಗಿ ವಿಡಿಯೋ ಲೀಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋನ ಶೇರ್ ಮಾಡಿಕೊಳ್ಳದಂತೆ ಅವಳ ಅಭಿಮಾನಿಗಳು ಗೋಗರೆಯುತ್ತಿದ್ದಾರೆ.

May be an image of 1 person

ಸೋಷಿಯಲ್‌ ಮೀಡಿಯಾದಲ್ಲಿ ಫಾಲೋವರ್ಸ್‌ ಹೆಚ್ಚು ಮಾಡಿ ಹಣ ಮಾಡಲೆಂದು ಸಾಜಲ್ ಮಲಿಕ್‌ ಉದ್ದೇಶ ಪೂರ್ವಕವಾಗಿ ವಿಡಿಯೋ ಲೀಕ್‌ ಮಾಡಿದ್ದಾಳೆ ಎಂದು ಅನೇಕರು ಹೇಳಿದ್ದಾರೆ. ಅಷ್ಟು ಖಾಸಗಿ ವಿಡಿಯೋ ಲೀಕ್ ಆಗಲು ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಈ ರೀತಿ ಮಾಡಿರಬಹುದು ಎಂದು ಅನೇಕರು ಹೇಳುತ್ತಿದ್ದಾರೆ.

No photo description available.
ಸಾಜಲ್ ಮಲಿಕ್ ಟಿಕ್ ಟಾಕ್ ವಿಡಿಯೋಗಳನ್ನು ಮಾಡಿ ಸುದ್ದಿಯಲ್ಲಿದ್ದಾಳೆ. ಈಕೆಯ ಖಾಸಗಿ ವಿಡಿಯೋ ಲೀಕ್‌ ಆಗಿ ಇದೀಗ ಟೆಲಿಗ್ರಾಂನಲ್ಲಿ ಅಪ್‌ಲೋಡ್‌ ಆಗಿದ್ದು, ಸಾಕಷ್ಟು ಡೌನ್‌ಲೋಡ್‌ ಆಗಿದೆ ಎಂದು ಹೇಳಲಾಗಿದೆ.

No photo description available.

ಸಾಜಲ್ ಮಲಿಕ್ ಅಭಿಮಾನಿಗಳು ಈ ವಿಡಿಯೋ ವೈರಲ್ ಆಗದಂತೆ ತಡೆಯುವ ಪ್ರಯತ್ನ ಮಾಡಿದರೂ ಒಂದಲ್ಲಾ ಒಂದು ರೀತಿಯಲ್ಲಿ ಬಿಡುಗಡೆ ಆಗ್ತನೇ ಇದೆ. ಕೆಲವರು ಇದು ಎಐನಿಂದ ಮಾಡಿದ ವಿಡಿಯೋ ಇರಬಹುದು ಎಂದು ಶಂಕಿಸಿದ್ದಾರೆ.

Inga skildring tilgjengeleg for biletet.

ಸಾಜಲ್ ಅವರು ಈ ವಿಡಿಯೋ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅವರು ಈ ಬಗ್ಗೆ ಓಪನ್ ಆಗಿ ಬಂದು ಮಾತನಾಡಿದರೆ ಅಥವಾ ಅಧಿಕೃತ ಹೇಳಿಕೆ ನೀಡಿದರೆ ಈ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟನೆ ಸಿಕ್ಕಂತೆ ಆಗಲಿದೆ.

No photo description available.

ನಟಿಯರು ಹಾಗೂ ಇನ್​ಫ್ಲುಯೆನ್ಸರ್​ಗಳ ಖಾಸಗಿ ವಿಡಿಯೋ ಲೀಕ್ ಆಗುತ್ತಿರುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಈ ಟ್ರೆಂಡ್​ಗೆ ಸಾಜಲ್ ಕೂಡ ಸೇರಿಕೊಂಡಿದ್ದಾರೆ. ಮಿನಾಹಿಲ್ ಮಲಿಕ್, ಇಮ್ಶಾ ರೆಹ್ಮಾನ್ ರೀತಿಯ ಇನ್​ಫ್ಲುಯೆನ್ಸರ್​ಗಳ ಖಾಸಗಿ ವಿಡಿಯೋ ವೈರಲ್ ಆದ ಬಗ್ಗೆ ಸಾಕಷ್ಟು ಸುದ್ದಿ ಆಗಿತ್ತು.

Amid Shruthi Narayanan’s controversial video leak, here’s everything you need to know about the Tamil actress

ಇತ್ತೀಚೆಗೆ ನಟಿ ಶ್ರುತಿ ನಾರಾಯಣ್ ಅವರ ವಿಡಿಯೋ ಲೀಕ್ ಆಗಿ ಸದ್ದು ಮಾಡಿತ್ತು. ಆ ಬಳಿಕ ಆ ವಿಡಿಯೋ ಎಐನಿಂದ ಮಾಡಲ್ಪಟ್ಟಿದೆ ಎಂದು ಅವರು ಹೇಳಿಕೆ ನೀಡಿದ್ದರು.

error: Content is protected !!