“ಡ್ರೀಮ್ ಡೀಲ್“ 13ನೇ ಡ್ರಾದಲ್ಲಿ ಇಬ್ಬರು ಗ್ರಾಹಕರಿಗೆ ಒಲಿದ ಅದೃಷ್ಟ! ಮಹಿಂದ್ರಾ ಥಾರ್ ಹಸ್ತಾಂತರ!!

ಮಂಗಳೂರು: ಡ್ರೀಮ್ ಡೀಲ್ ಗ್ರೂಪ್ ಇದರ ಸೀಸನ್ ಒಂದರ ಹದಿಮೂರನೇ ಡ್ರಾದ ಮಹೇಂದ್ರ ಥಾರ್ ಅನ್ನು ಅದೃಷ್ಟ ಗ್ರಾಹಕರಿಗೆ ಹಸ್ತಾಂತರ ಕಾರ್ಯಕ್ರಮ ಮಂಗಳೂರಿನ ಜೆಪ್ಪಿನಮೊಗರಿನ ಡ್ರೀಮ್ ಡೀಲ್ ಗ್ರೂಪ್ ಕಚೇರಿ ಆವರಣದಲ್ಲಿ ನೆರವೇರಿತು.


ಹದಿಮೂರನೇ ಡ್ರಾದಲ್ಲಿ ವಿಶೇಷವಾಗಿ ಎರಡು ಡ್ರಾ ಗಳನ್ನು ನಡೆಸಲಾಗಿದ್ದು ಮೊದಲ ಡ್ರಾ ಕುಪ್ಪೆಪದವು ನಿವಾಸಿ ಹನಾ ಕೂಪನ್ ನಂಬರ್ 1363, ಎರಡನೇ ಡ್ರಾ ಮೂಡಬಿದಿರೆಯ ನಿವಾಸಿ ಫೈಝಾ ಕೂಪನ್ ನಂಬರ್ 5350 ಅವರ ಪಾಲಿಗೆ ಅದೃಷ್ಟ ಒಳಿದಿತ್ತು. ಅದೃಷ್ಟ ಡ್ರಾದ ಮಹೇಂದ್ರ ಥಾರ್ ಕಾರಿನ ಕೀಲಿ ಕೈ ಹಸ್ತಾಂತರವನ್ನು ಡ್ರೀಮ್ ಡೀಲ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಸುಹೈಲ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಭಿಜಿತ್ ದಾಸ್ ನೆರವೇರಿಸಿದರು. ಈ ವೇಳೆ ಸಂಸ್ಥೆಯ ಬೋರ್ಡ್ ಮೆಂಬರ್ಸ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!