ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್ ಅಧ್ಯಕ್ಷರಾಗಿ ಮಿತ್ರಂಪಾಡಿ ಜಯರಾಮ ರೈ ಆಯ್ಕೆ

ಪುತ್ತೂರು: ಅಬುಧಾಬಿಯ ಪ್ರತಿಷ್ಠಿತ ” ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್ (ಐ.ಎಸ್ .ಸಿ.) ” ಇದರ ಅಧ್ಯಕ್ಷರಾಗಿ , ಕನ್ನಡಿಗರಾದ ಪುತ್ತೂರಿನ ಸನಿಹದ ಮಿತ್ರಂಪಾಡಿ ಜಯರಾಮ ರೈ ಯವರು ಆಯ್ಕೆಯಾಗಿದ್ದಾರೆ.

error: Content is protected !!