ಹಳೆಯಂಗಡಿ: ಕಾಂಗ್ರೆಸ್’ನ ಇಬ್ಬಗೆ ನೀತಿ,ಸರ್ವಾಧಿಕಾರ ಧೋರಣೆಯಿಂದ ಬೇಸತ್ತು ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಮತ್ತು ಶಾಸಕ ಉಮನಾಥ ಕೋಟ್ಯಾನ್ ರವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಆಡಳಿತವಿರುವ ಕೆಮ್ರಾಲ್ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಸದಸ್ಯರಾಜೇಶ್ ಶೆಟ್ಟಿಯವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ರಾಜೇಶ್ ಶೆಟ್ಟಿಯವರ ಬಿಜೆಪಿ ಸೇರ್ಪಡೆ ಕ್ಷೇತ್ರದಾದ್ಯಂತ ಸಂಚಲನ ಮೂಡಿಸಿದ್ದು ಕೆಮ್ರಾಲ್ ಭಾಗದ ಕಾರ್ಯಕರ್ತರಿಗೂ ಬಲ ಬಂದಂತಾಗಿದೆ.