ಕಾರು ಮತ್ತು ಜೀಪು ನಡುವೆ ಡಿಕ್ಕಿ: ಪ್ರಯಾಣಿಕರು ಅಪಾಯದಿಂದ ಪಾರು !!

ಸುಳ್ಯ: ಇನೋವಾ ಕಾರು ಹಾಗೂ ಜೀಪಿನ ನಡುವೆ ಡಿಕ್ಕಿ ಸಂಭವಿಸಿ ಎರಡು ವಾಹನಗಳು ಜಖಂಗೊಂಡು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಸುಳ್ಯದ ವಿಷ್ಣು ಸರ್ಕಲ್‌ ಬಳಿ ಸಂಭವಿಸಿದೆ.

ಬೆಂಗಳೂರು ಮೂಲದವರಿದ್ದ ಇನೋವಾ ಕಾರು ಹಾಗೂ ಉಬರಡ್ಕ ಭಾಗದ ಜೀಪು ನಡುವೆ ಆಪಘಾತವಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

error: Content is protected !!