ರಿಕ್ಷಾದಲ್ಲಿ 300 ಕೆಜಿಗೂ ಅಧಿಕ ಗೋಮಾಂಸ ಸಾಗಾಟ ಪತ್ತೆಹಚ್ಚಿದ ಭಜರಂಗದಳ!


ಮಂಗಳೂರು
: ಅಕ್ರಮ ಗೋಮಾಂಸ ಸಾಗಾಟವನ್ನು ಭಜರಂಗದಳ ಕಾರ್ಯಕರ್ತರು ಪತ್ತೆಹಚ್ಚಿದ ಘಟನೆ ಬುಧವಾರ ಬೆಳಗ್ಗೆ ಪಡೀಲ್ ಎಂಬಲ್ಲಿ ನಡೆದಿದೆ.
ರಿಕ್ಷಾದಲ್ಲಿ 300 ಕೆಜಿಗೂ ಅಧಿಕ ಅಕ್ರಮ ಗೋಮಾಂಸವಾಗುತ್ತಿದ್ದು ಬೆಳಕಿಗೆ ಬಂದಿದ್ದು ಪೊಲೀಸರು ಪ್ರಕರಣ ದಾಖಳಿಸಿಕೊಂಡಿದ್ದಾರೆ.

error: Content is protected !!