ವಿಶ್ವಾಸ್ ಹೆರಿಟೇಜ್ ಓನರ್ಸ್ ಅಸೋಸಿಯೇಷನ್ ನಿಂದ ಸ್ಮಾರ್ಟ್ ಸಿಟಿ ಯೋಜನೆಗೆ ಅಧಿಕಾರಿಗೆ ಮನವಿ


ಮಂಗಳೂರು: ಕುಲಶೇಖರದ ವಿಶ್ವಾಸ್ ಹೆರಿಟೇಜ್ ಓನರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಎಂ. ಸಲೀಮ್ ,ವಿಶ್ವಾಸ್ ಹೆರಿಟೇಜ್ ಬಿಲ್ಡಿಂಗ್ ಮತ್ತು ಆಸುಪಾಸಿನ ಪರಿಸರದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮತ್ತು ನಗರ ಯೋಜನೆಗಳು ವಿಶ್ವಾಸ್ ಹೆರಿಟೇಜ್ ಪರಿಸರದಲ್ಲಿ ಕಾರ್ಯರೂಪಕ್ಕೆ ತರುವಂತೆ ನಿಟ್ಟಿನಲ್ಲಿ ಭಾರತ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯ ಮಂಗಳೂರು ಸಂಯೋಜಕ ಕೆ .ಎ.ಎಸ್ ಆಧಿಕಾರಿ ಕೆ. ರಾಜು ರವರಿಗೆ ಮನವಿ ಸಲ್ಲಿಸಿದರು.

ಸ್ಮಾರ್ಟ್ ಸಿಟಿಯ ಹಲವು ಯೋಜನೆಗಳು ಈ ಪರಿಸರದಲ್ಲಿ ಕಾರ್ಯರೂಪಕ್ಕೆ ಬಂದಿದ್ದು,ನಮ್ಮ ಮನವಿಯ ಬಗ್ಗೆ ಕ್ಲಪ್ತ ಸಮಯದಲ್ಲಿ ಯೋಜನೆ ಜಾರಿ ಮಾಡುವ ಭರವಸೆ ನೀಡಿದರು.ವಿಶ್ವಾಸ್ ಹೆರಿಟೇಜ್ ಉಪಾಧ್ಯಕ್ಷರು ಮತ್ತು ಅವರ ಸಂಸ್ಥೆಯ ಜನಪರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

error: Content is protected !!