ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲದ ನೂತನ ಅಧ್ಯಕ್ಷೆಯಾಗಿ ಪ್ರೇಮಲತಾ ಯೋಗೀಶ್ ಆಯ್ಕೆ

ಹಳೆಯಂಗಡಿ: ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆಯು ದಿನಾಂಕ 02.06.2024 ರಂದು ಸಂಸ್ಥೆ ಕಾರ್ಯಾಲಯದಲ್ಲಿ ನೆರವೇರಿತು.

ನೂತನ ಅಧ್ಯಕ್ಷರಾಗಿ ಸತತ ಮೂರನೇ ವರ್ಷಕ್ಕೆ ಪ್ರೇಮಲತಾ ಯೋಗೀಶ್ ರವರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅಮಿತಾ ದಿನಕರ್ ಸಾಲ್ಯಾನ್, ಕಾರ್ಯದರ್ಶಿಯಾಗಿ ಕುಸುಮಾ ಎಚ್ ಕೋಟ್ಯಾನ್, ಜೊತೆ ಕಾರ್ಯದರ್ಶಿ ರೇಷ್ಮಾ ಮೋಹನ್, ಕೋಶಾಧಿಕಾರಿಯಾಗಿ ಇಂದಿರಾ ಸಂಜೀವ ಕರ್ಕೇರ, ಕ್ರೀಡಾ ಕಾರ್ಯದರ್ಶಿಯಾಗಿ ಮಿತ್ರ ಮತ್ತು ನಮಿತಾ ನವೀನ್ ಚಂದ್ರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅರ್ಚನಾ ಸಾಲ್ಯಾನ್ , ಸಮಿತಿ ಸದಸ್ಯರಾಗಿ ಪುಷ್ಪ, ವಾರಿಜಾ, ನಿಶ್ಮಿತಾ, ಶಶಿಕಲಾ, ಯಶೋಧ ಲಕ್ಷ್ಮಣ, ಸುಮಾ ಜೋಸೆಫ್, ಇಂದಿರಾ ದೇಜಪ್ಪ, ಸುಮಾ ಸುಂದರರವರು ಆಯ್ಕೆಯಾಗಿರುತ್ತಾರೆ.

ಕಾರ್ಯಕ್ರಮವನ್ನು ಕುಸುಮ ನಿರೂಪಿಸಿದರು.

error: Content is protected !!