ಕೊಲ್ಲೂರು: ಹೆಣದ ಚಿನ್ನವನ್ನೂ ಬಿಡದೆ ದೋಚಿದ ಪಾಪಿಗಳು!

ಕೊಲ್ಲೂರು: ಅಪಘಾತದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡ ಮಹಿಳೆಯ ಮೈಮೇಲಿದ್ದ ಚಿನ್ನದ ಆಭರಣಗಳನ್ನು ಲಪಟಾಯಿಸಿರುವ ಕಳ್ಳರ ವಿಕೃತ ಮನಸ್ಥಿತಿಯ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ … Continue reading ಕೊಲ್ಲೂರು: ಹೆಣದ ಚಿನ್ನವನ್ನೂ ಬಿಡದೆ ದೋಚಿದ ಪಾಪಿಗಳು!