ನದಿಯಲ್ಲೂ ವಿಷ, ಬಾವಿಯಲ್ಲೂ ವಿಷ: ಕೆಂಜಾರ್‌ ಸುತ್ತಮುತ್ತ ಜಲಮೂಲಗಳ ಕಗ್ಗೊಲೆ! ಫಲ್ಗುಣಿ ನದಿಯಲ್ಲಿ ಸತ್ತು ತೇಲುತ್ತಿರುವ ಮೀನುಗಳು

ಬಜ್ಪೆ (ಮಂಗಳೂರು): ಕರಾವಳಿಯ ಜೀವನಾಡಿ ಫಲ್ಗುಣಿ ನದಿಗೆ ಈಗ ವಿಷಕಾರಿಯಾದ ರಾಸಾಯನಿಕಯುಕ್ತ ತ್ಯಾಜ್ಯ ನೀರು ಸೇರಿಕೊಂಡಿರುವ ಗಂಭೀರ ಶಂಕೆ ವ್ಯಕ್ತವಾಗಿದೆ. ಮಂಗಳೂರಿನ ಬಜ್ಪೆ ಸಮೀಪದ ಕೆಂಜಾರ್ ಪಡ್ಪು ಕೋಡ್ದಬ್ಬು ದೈವಸ್ಥಾನದ ಬಳಿ ಫಲ್ಗುಣಿ ನದಿಯ ನೀರು ಸಂಪೂರ್ಣ ಕಪ್ಪಾಗಿದ್ದು, ನೂರಾರು ಮೀನುಗಳು … Continue reading ನದಿಯಲ್ಲೂ ವಿಷ, ಬಾವಿಯಲ್ಲೂ ವಿಷ: ಕೆಂಜಾರ್‌ ಸುತ್ತಮುತ್ತ ಜಲಮೂಲಗಳ ಕಗ್ಗೊಲೆ! ಫಲ್ಗುಣಿ ನದಿಯಲ್ಲಿ ಸತ್ತು ತೇಲುತ್ತಿರುವ ಮೀನುಗಳು