ಅನಿ ಮಂಗಳೂರು ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ; ನಕಲಿ ಐಡಿ ದಂಧೆಯ ಸಮಗ್ರ ತನಿಖೆಗೆ ನವಹಸಜ ಸಂಘಟನೆ ಒತ್ತಾಯ

ಮಂಗಳೂರು: ನಕಲಿ ಟ್ರಾನ್ಸ್‌ಜೆಂಡರ್ ಗುರುತಿನ ಚೀಟಿ ದಂಧೆ; ಸಮಗ್ರ ತನಿಖೆಗೆ ನವಹಸಜ ಸಮುದಾಯ ಸಂಘಟನೆ ಆಗ್ರಹ ಮಂಗಳೂರು: ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಹಾಗೂ ಸಮುದಾಯದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಘಟನೆಗಳನ್ನು ಖಂಡಿಸಿ … Continue reading ಅನಿ ಮಂಗಳೂರು ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ; ನಕಲಿ ಐಡಿ ದಂಧೆಯ ಸಮಗ್ರ ತನಿಖೆಗೆ ನವಹಸಜ ಸಂಘಟನೆ ಒತ್ತಾಯ