ಮದುವೆಯ ಹೆಸರಲ್ಲಿ ಹಲವರಿಗೆ ಮೋಸ? ಸುದೀಪ್ ಪೋಷಕರ ಜೊತೆಗೂಡಿ ಸೌಮ್ಯ ವಿರುದ್ಧ ಮತ್ತೊಬ್ಬ ಯುವಕನಿಂದ ಗಂಭೀರ ಆರೋಪ

ಮಂಗಳೂರು: ಮದುವೆಯಾದ ಒಂದೇ ತಿಂಗಳಿಗೆ ಉದ್ಯಮಿ ಸುದೀಪ್ ರೈ ನೆಲ್ಯಾಡಿ ಸಾವನ್ನಪ್ಪಿದ ಪ್ರಕರಣದಲ್ಲಿ ಈತನ ಪತ್ನಿ ಸೌಮ್ಯ ಶೆಟ್ಟಿ ಮೇಲೆ ಮೃತನ ಪೋಷಕರು ಗಂಭೀರ ಆರೋಪ ಮಾಡುತ್ತಿರುವ ಬೆನ್ನಲ್ಲೇ ತಾನೂ ಕೂಡ ಅದೇ ಯುವತಿಯಿಂದಾಗಿ ಮೋಸ ಹೋಗಿದ್ದಾಗಿ ಯುವಕನೋರ್ವ ಮುಂದೆ ಬಂದಿದ್ದಾನೆ. … Continue reading ಮದುವೆಯ ಹೆಸರಲ್ಲಿ ಹಲವರಿಗೆ ಮೋಸ? ಸುದೀಪ್ ಪೋಷಕರ ಜೊತೆಗೂಡಿ ಸೌಮ್ಯ ವಿರುದ್ಧ ಮತ್ತೊಬ್ಬ ಯುವಕನಿಂದ ಗಂಭೀರ ಆರೋಪ