ಮಂಗಳೂರಿನಲ್ಲಿ ‘ಪ್ರೇತ’ದ ಅಟ್ಟಹಾಸ?: ಯುವಕನ ಬೆನ್ನ ಮೇಲೆ ಬಾಸುಂಡೆ ಬರಿಸಿದ ನಿಗೂಢ ಆಕೃತಿ! ಮಂಜಲ್ಪಾದೆ ಆಲಾಡಿಯಲ್ಲಿ ರಾತ್ರಿ ಹೊತ್ತು ಅಡ್ಡಾಡಬೇಡಿ!

ಮಂಗಳೂರು: ಕರಾವಳಿಯ ಜನರಲ್ಲಿ ಈಗ ʻನಿಗೂಢ ಆಕೃತಿ’ಯೊಂದರ ಭೀತಿ ನಿದ್ದೆಗೆಡಿಸಿದೆ.  ಮಂಜಲ್ಪಾದೆ  ಹಾಗೂ ಆಲಾಡಿ ಪರಿಸರದಲ್ಲಿ ರಾತ್ರಿ ವೇಳೆ ನಡೆದಿದೆ ಎನ್ನಲಾದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಭಯಾನಕ ಫೋಟೋಗಳು ಮತ್ತು ತುಳು … Continue reading ಮಂಗಳೂರಿನಲ್ಲಿ ‘ಪ್ರೇತ’ದ ಅಟ್ಟಹಾಸ?: ಯುವಕನ ಬೆನ್ನ ಮೇಲೆ ಬಾಸುಂಡೆ ಬರಿಸಿದ ನಿಗೂಢ ಆಕೃತಿ! ಮಂಜಲ್ಪಾದೆ ಆಲಾಡಿಯಲ್ಲಿ ರಾತ್ರಿ ಹೊತ್ತು ಅಡ್ಡಾಡಬೇಡಿ!