ಮಗಳಿಗಾಗಿ ಪ್ರಾಣ ಕೊಟ್ಟ ʻವೀರ ಮಾತೆ’ ಇನ್ನಿಲ್ಲ!: ಪಾವಂಜೆ ಹೆದ್ದಾರಿಯಲ್ಲಿ ಕುಡುಕ ಚಾಲಕನ ಅಟ್ಟಹಾಸಕ್ಕೆ ಬಲಿಯಾಯ್ತು ಅಮಾಯಕ ಜೀವ!

ಪಾವಂಜೆ: ಸಾವು ಕಣ್ಣೆದುರು ಬಂದಾಗ ಮಗಳ ಪ್ರಾಣ ಉಳಿಸಲು ತನ್ನನ್ನೇ ಕಾಲನಿಗೆ ಅರ್ಪಿಸಿದ ಆ ವೀರ ತಾಯಿ, ಅಂತಿಮವಾಗಿ ಸೋತುಹೋಗಿದ್ದಾರೆ. ಪಾವಂಜೆ ಬಸ್ ನಿಲ್ದಾಣದಲ್ಲಿ ಪಾನಮತ್ತ ಲಾರಿ ಚಾಲಕನ ಅಟ್ಟಹಾಸಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಪಾವಂಜೆ ನಿವಾಸಿ, ವಾಣಿ ಶಾಲೆಯ ಉದ್ಯೋಗಿ … Continue reading ಮಗಳಿಗಾಗಿ ಪ್ರಾಣ ಕೊಟ್ಟ ʻವೀರ ಮಾತೆ’ ಇನ್ನಿಲ್ಲ!: ಪಾವಂಜೆ ಹೆದ್ದಾರಿಯಲ್ಲಿ ಕುಡುಕ ಚಾಲಕನ ಅಟ್ಟಹಾಸಕ್ಕೆ ಬಲಿಯಾಯ್ತು ಅಮಾಯಕ ಜೀವ!