ಊರು ನಾರುವ ಮುನ್ನ ಎಚ್ಚೆತ್ತುಕೊಳ್ಳಿ!! ಕಾರ್ಕಳದ ಪಳ್ಳಿ ಗ್ರಾಮಕ್ಕೆ ವಕ್ಕರಿಸಿತಾ ಫಿಷ್‌ ಮೀಲ್‌ ಘಟಕ?

ಕಾರ್ಕಳ: ಇಡೀ ಊರು ಸುಖನಿದ್ರೆಗೆ ಜಾರಿದ್ದಾಗ, ಯಾರಿಗೂ ಸುಳಿವು ಸಿಗದಂತೆ ಒಂದು ಕಮಟು ʻವಾಸನೆ’ಯ ಸಾಮ್ರಾಜ್ಯ ಸಿದ್ಧವಾಗುತ್ತಿದೆ. ಅದು ಪಳ್ಳಿ ಗ್ರಾಮದ ಶಾಂತ ಪರಿಸರವನ್ನು ಚಿರನಿದ್ರೆಗೆ ತಳ್ಳಲು ʻಫಿಷ್ ಮೀಲ್’ ಎಂಬ ಮಹಾಮಾರಿ ವಕ್ಕರಿಸಿತಾ? ಮೊನ್ನೆಯಷ್ಟೇ ಪಡುಬಿದ್ರೆಯ ನಾಗರಿಕರು ಆಕ್ರೋಶದ ಕಟ್ಟೆಯೊಡೆದು … Continue reading ಊರು ನಾರುವ ಮುನ್ನ ಎಚ್ಚೆತ್ತುಕೊಳ್ಳಿ!! ಕಾರ್ಕಳದ ಪಳ್ಳಿ ಗ್ರಾಮಕ್ಕೆ ವಕ್ಕರಿಸಿತಾ ಫಿಷ್‌ ಮೀಲ್‌ ಘಟಕ?