BREAKING NEWS!!! ಗುರುಪುರ: ನದಿಗೆ ಹಾರಿದ ಯುವತಿಯ ಶವ ಪತ್ತೆ

ಮಂಗಳೂರು: ಸುಸೈಡ್‌ ಸ್ಪಾಟ್‌ ಎಂದೇ ಗುರುತಿಸಲಾದ ಗುರುಪುರ ಹೊಸ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿ ನಾಪತ್ತೆಯಾಗಿದ್ದ ಯುವತಿಯ ಶವ ಪತ್ತೆಯಾಗಿದ್ದು, ಈಕೆ ನಿಡ್ಡೋಡಿ ಮೂಲದವಳು ಎಂದು ಹೇಳಲಾಗುತ್ತಿದೆ. ಪ್ರತ್ಯಕ್ಷಿದರ್ಶಿಗಳ ಪ್ರಕಾರ ಈಕೆಯೊಂದಿಗೆ ಇನ್ನೊಬ್ಬಳು ಕೂಡ ಇದ್ದಳೆಂದು ಹೇಳಲಾಗುತ್ತಿದೆ. ಇಂದು ಬೆಳಿಗ್ಗೆ ಹನ್ನೊಂದು … Continue reading BREAKING NEWS!!! ಗುರುಪುರ: ನದಿಗೆ ಹಾರಿದ ಯುವತಿಯ ಶವ ಪತ್ತೆ