ಕುಂಪಲ: ವೃದ್ಧನ ಮೇಲೆ ಕಾಡುಪ್ರಾಣಿ ದಾಳಿ!? ರಕ್ತಸಿಕ್ತ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಮಂಗಳೂರು: ಉಳ್ಳಾಲ ವ್ಯಾಪ್ತಿಯ ಕುಂಪಲದ ಬಳಿ ರಕ್ತಸಿಕ್ತ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದು, ಕಾಡುಪ್ರಾಣಿ ದಾಳಿಯ ಶಂಕೆ ವ್ಯಕ್ತವಾಗಿದೆ. ರಾಮ ಗಟ್ಟಿ ಅವರ ಪುತ್ರ ದಯಾನಂದ (60) ನಿಗೂಢವಾಗಿ ಮೃತಪಟ್ಟವರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಳಿಗ್ಗೆ ಸುಮಾರು 3 ಗಂಟೆಯ ವೇಳೆಗೆ … Continue reading ಕುಂಪಲ: ವೃದ್ಧನ ಮೇಲೆ ಕಾಡುಪ್ರಾಣಿ ದಾಳಿ!? ರಕ್ತಸಿಕ್ತ ಸ್ಥಿತಿಯಲ್ಲಿ ಮೃತದೇಹ ಪತ್ತೆ