“ರಿಧಾ ನಿನಗಾಗಿ ಕಾಯುತ್ತಿದ್ದಾಳೆ…!” ಹೆಂಡತಿಯ ಮೂಲಕ ಬಲೆಗೆ ಬೀಳಿಸಿ ಎಕೆಎಂಎಸ್‌ ಮಾಲಕನ ಕೊಲೆ!

ಉಡುಪಿ: ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಕೊಲೆ ಪ್ರಕರಣದಲ್ಲಿ ಹೊಸ ತಿರುವು ಕಂಡುಬಂದಿದೆ. ಮುಖ್ಯ ಆರೋಪಿ ಫೈಜಲ್ ಖಾನ್, ತನ್ನ ಪತ್ನಿ ರಿಧಾ ಶಬಾನಾಳನ್ನು ಬಲೆಯಾಗಿ ಬಳಸಿ, ಎಕೆಎಂಎಸ್‌ ಮಾಲಕ ಸೈಫುದ್ದೀನ್‌ನನ್ನು ಕೊಲೆಮಾಡಿದ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಜಿಲ್ಲಾ ಪೊಲೀಸ್ … Continue reading “ರಿಧಾ ನಿನಗಾಗಿ ಕಾಯುತ್ತಿದ್ದಾಳೆ…!” ಹೆಂಡತಿಯ ಮೂಲಕ ಬಲೆಗೆ ಬೀಳಿಸಿ ಎಕೆಎಂಎಸ್‌ ಮಾಲಕನ ಕೊಲೆ!