ಸುರತ್ಕಲ್‌ನಲ್ಲಿ ಕಳವು ಯತ್ನ ಹೆಚ್ಚಳ: ರಾತ್ರಿ ವೇಳೆ ಕತ್ತಿ ಹಿಡಿದ ಯುವಕರ ಚಲನವಲನದಿಂದ ಬೆಚ್ಚಿದ ಸ್ಥಳೀಯರು!

ಸುರತ್ಕಲ್:‌ ಸುರತ್ಕಲ್‌ ವ್ಯಾಪ್ತಿಯಲ್ಲಿ ಕಳವು ಯತ್ನ ಪ್ರಕರಣಗಳು ಹೆಚ್ಚಿದ್ದು, ಕೆಲವರು ಅನಾಮಧೇಯ ಯುವಕರು ರಾತ್ರಿ ವೇಳೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಕತ್ತಿ ಹಿಡಿದುಕೊಂಡು ಹೋಗುವ ಯುವಕರ ಚಲನವಲನ ಪತ್ತೆಯಾಗಿದ್ದು, ನಾವು ಭೀತಿಯಲ್ಲಿ ದಿನಕಳೆಯುತ್ತಿದ್ದೇವೆ ಎಂದು ಸುರತ್ಕಲ್‌ ನಾಗರಿಕರು ಆರೋಪಿಸಿದ್ದಾರೆ. ಸುರತ್ಕಲ್‌ … Continue reading ಸುರತ್ಕಲ್‌ನಲ್ಲಿ ಕಳವು ಯತ್ನ ಹೆಚ್ಚಳ: ರಾತ್ರಿ ವೇಳೆ ಕತ್ತಿ ಹಿಡಿದ ಯುವಕರ ಚಲನವಲನದಿಂದ ಬೆಚ್ಚಿದ ಸ್ಥಳೀಯರು!