ಪತ್ನಿ, ಮಗಳು, ಸೊಸೆಯ ಮೇಲೆ ಆಸಿಡ್‌ ದಾಳಿ ನಡೆಸಿದ ದುರುಳ!

ಕಾಸರಗೋಡು: ವ್ಯಕ್ತಿಯೋರ್ವ ತನ್ನ ಪರಿತ್ಯಕ್ತ ಪತ್ನಿ, ಮಗಳು ಹಾಗೂ ಸೊಸೆಯ ಮೇಲೆ ಆಸಿಡ್‌ ದಾಳಿ ನಡೆಸಿದ ಘಟನೆ ಕಾಸರಗೋಡು ಜಿಲ್ಲೆಯ ಪಣತ್ತಡಿ ಪಂಚಾಯತ್‌ನ ಪರಕಡವ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಕೊಡಗಿನ ಕರಿಕೆ ಪಂಚಾಯತ್‌ನ ಅನಪ್ಪಾರದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಮನೋಜ್ … Continue reading ಪತ್ನಿ, ಮಗಳು, ಸೊಸೆಯ ಮೇಲೆ ಆಸಿಡ್‌ ದಾಳಿ ನಡೆಸಿದ ದುರುಳ!