ಕಂದಾವರ ಪಂಚಾಯತ್‌ ಆಡಳಿತದ ವಿರುದ್ಧ ಮಾಜಿ ಅಧ್ಯಕ್ಷೆ ಕೆಂಡಾಮಂಡಲ

ಮಂಗಳೂರು: ಕಂದಾವರ ಪಂಚಾಯತ್‌ನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಬೆಂಬಲಿತರು ಯಾರಿಗೂ ಒಂದು ಮನೆಯನ್ನೂ ಕಟ್ಟಿ ಕೊಟ್ಟಿಲ್ಲ. ಹಕ್ಕುಪತ್ರ ಪಡೆದುಕೊಂಡವರನ್ನು ಸತಾಯಿಸಲಾಗುತ್ತಿದೆ. ನಾವು ಕೊಟ್ಟ ಹಕ್ಕುಪತ್ರವನ್ನು ಮಗದೊಮ್ಮೆ ಫಲಾನುಭವಿಗಳನ್ನು ಕರೆಸಿ ಹಕ್ಕುಪತ್ರವನ್ನು ನೀಡುವಂತಹ ನಾಟಕವನ್ನು ಶಾಸಕರು ಮಾಡುತ್ತಿದ್ದಾರೆ ಎಂದು ಗ್ರಾ.ಪಂ.ನ ಮಾಜಿ ಅಧ್ಯಕ್ಷೆ … Continue reading ಕಂದಾವರ ಪಂಚಾಯತ್‌ ಆಡಳಿತದ ವಿರುದ್ಧ ಮಾಜಿ ಅಧ್ಯಕ್ಷೆ ಕೆಂಡಾಮಂಡಲ