ಶೀಘ್ರದಲ್ಲೇ ಮರಳು, ಕೆಂಪುಕಲ್ಲು ಸಮಸ್ಯೆ ಪರಿಹಾರವಾಗುತ್ತಾ? ರಮಾನಾಥ ರೈ ಹೇಳಿದ್ದೇನು?

ಮಂಗಳೂರು: ಕೆಂಪು ಕಲ್ಲಿಗೆ ಕೇರಳದಲ್ಲಿ ರಾಜಧನ(ರಾಯಲ್ಟಿ) ಕಡಿಮೆ ಇದ್ದರೆ, ನಮ್ಮಲ್ಲಿ ಜಾಸ್ತಿ ಇದೆ. ಕೇರಳದಲ್ಲಿ ಕೆಂಪು ಕಲ್ಲು ರಾಯಲ್ಟಿ 2 ರೂ., ಇದ್ದರೆ ಕರ್ನಾಟಕದಲ್ಲಿ 280 ರೂ. ಇದೆ. ಇದನ್ನು ಕಡಿಮೆ ಮಾಡುವ ಸಲುವಾಗಿ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಜತೆ ಮಾತುಕತೆ … Continue reading ಶೀಘ್ರದಲ್ಲೇ ಮರಳು, ಕೆಂಪುಕಲ್ಲು ಸಮಸ್ಯೆ ಪರಿಹಾರವಾಗುತ್ತಾ? ರಮಾನಾಥ ರೈ ಹೇಳಿದ್ದೇನು?