ಕಾಂತಾರ ಚಿತ್ರ ತಂಡದ ಮತ್ತೊಬ್ಬ ಕಲಾವಿದ ಹೃದಯಾಘಾತಕ್ಕೆ ಬಲಿ : ಇದು ಮೂರನೇ ಸಾವು

ತೀರ್ಥಹಳ್ಳಿ: ಕಾಂತಾರ ಚಾಪ್ಟರ್ 1 ಚಿತ್ರ ತಂಡದ ಮತ್ತೊಬ್ಬ ಕಲಾವಿದ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದು ಚಿತ್ರತಂಡದ ಮೂರನೇ ಕಲಾವಿದನ ಸಾವಾಗಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ. ಚಿತ್ರದ ಸಹಕಲಾವಿದ ವಿಜು ವಿ.ಕೆ ಮೃತ ದುರ್ದೈವಿ. ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ವಿಜು … Continue reading ಕಾಂತಾರ ಚಿತ್ರ ತಂಡದ ಮತ್ತೊಬ್ಬ ಕಲಾವಿದ ಹೃದಯಾಘಾತಕ್ಕೆ ಬಲಿ : ಇದು ಮೂರನೇ ಸಾವು