ಕಟಪಾಡಿ ಬಳಿ ಗ್ಯಾಸ್  ಟ್ಯಾಂಕರ್ ಮಗುಚಿ ಹೆದ್ದಾರಿಯಲ್ಲಿ ವಾಹನ ದಟ್ಟಣೆ: ಅನಿಲ ಸೋರಿಕೆ ಭೀತಿ

ಕಟಪಾಡಿ: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರೊಂದು ಹೆದ್ದಾರಿಗೆ ಅಡ್ಡಲಾಗಿ ಮಗುಚಿ ಬಿದ್ದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಬಳಿ ಇಂದು(ಮಾ.16) ಸಂಭವಿಸಿದ್ದು, ಹೆದ್ದಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದೆ. ಅನಿಲ ಸೋರಿಕೆಯ ಭೀತಿಯಿಂದ ಕಟಪಾಡಿ ಜಂಕ್ಷನ್ ಬಳಿ … Continue reading ಕಟಪಾಡಿ ಬಳಿ ಗ್ಯಾಸ್  ಟ್ಯಾಂಕರ್ ಮಗುಚಿ ಹೆದ್ದಾರಿಯಲ್ಲಿ ವಾಹನ ದಟ್ಟಣೆ: ಅನಿಲ ಸೋರಿಕೆ ಭೀತಿ