ಕದ್ರಿಯ ಕಾಂಕ್ರೀಟ್ ಕಾಡಿನಲ್ಲಿ ನರಭಕ್ಷಕನ ನಿಶಬ್ದ ಸಂಚಾರ: ಸಿಸಿಟಿವಿಯಲ್ಲಿ ಸೆರೆಯಾಯ್ತು ಚಿರತೆ ನಡಿಗೆ

ಮಂಗಳೂರು: ನಾಗರಿಕತೆಯ ಅಬ್ಬರಕ್ಕೆ ಬೆಚ್ಚಿ ಕಾಡಿನ ಕತ್ತಲಲ್ಲಿ ಅಡಗಬೇಕಿದ್ದ ಮೃಗವೊಂದು, ಇವತ್ತು ಕಾಂಕ್ರೀಟ್ ಕೋಟೆಗಳ ಒಳಗೆ ನಿರ್ಭಯವಾಗಿ ಹೆಜ್ಜೆ ಹಾಕುತ್ತಿದೆ. ಮಂಗಳೂರಿನ ಹೃದಯಭಾಗ, ಆಸ್ತಿಕರ ಶ್ರದ್ಧಾಕೇಂದ್ರ ಕದ್ರಿಯ ಡಾಕ್ಟರ್ಸ್ ಕಾಲನಿಯ ರಸ್ತೆಗಳಲ್ಲಿ ಫೆಬ್ರವರಿ 23ರ ನಿಶತ ರಾತ್ರಿಯಲ್ಲಿ ಕಂಡುಬಂದ ಆ ದೃಶ್ಯ, … Continue reading ಕದ್ರಿಯ ಕಾಂಕ್ರೀಟ್ ಕಾಡಿನಲ್ಲಿ ನರಭಕ್ಷಕನ ನಿಶಬ್ದ ಸಂಚಾರ: ಸಿಸಿಟಿವಿಯಲ್ಲಿ ಸೆರೆಯಾಯ್ತು ಚಿರತೆ ನಡಿಗೆ