ಮಂಗಳೂರು: ರಚನಾ ಸಂಸ್ಥೆಯ ಪ್ರಶಸ್ತಿಗೆ ಐವರ ಆಯ್ಕೆ

ಮಂಗಳೂರು: ಕೆಥೊಲಿಕ್ ಉದ್ಯಮಿಗಳು, ವೃತ್ತಿಪರರು ಹಾಗೂ ಕೃಷಿಕರು ಒಟ್ಟಾಗಿ ಸೇರಿ ಕಾರ್ಯನಿರ್ವಹಿಸುತ್ತಿರುವ ರಚನಾ ಸಂಸ್ಥೆಯು ಪ್ರತಿವರ್ಷದಂತೆ ಈ ಬಾರಿಯೂ ಕ್ರೈಸ್ತ ಕೆಥೊಲಿಕ್ ಸಮಾಜದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲು ಮುಂದಾಗಿದೆ. 2025ನೇ ಸಾಲಿನ ಪ್ರಶಸ್ತಿಗೆ ಐವರು ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು … Continue reading ಮಂಗಳೂರು: ರಚನಾ ಸಂಸ್ಥೆಯ ಪ್ರಶಸ್ತಿಗೆ ಐವರ ಆಯ್ಕೆ